|
ಹೂಡಿಕೆದಾರರು | ||||||||||
|
ಸೆಕ್ಯೂಯಾ ಕ್ಯಾಪಿಟಲ್
(Sequoia
Capital India)
ಸೆಕ್ಯೂಯಾ ಕ್ಯಾಪಿಟಲ್ ಇಂಡಿಯಾ ಸಂಸ್ಥೆಯು ವಿಶ್ವ ಮಟ್ಟದ ಕಂಪೆನಿಗಳನ್ನು ಸ್ಥಾಪಿಸುವ ಪ್ರವರ್ತಕರಿಗೆ ಬಂಡವಾಳ ಹಾಗೂ ಹೂಡಿಕೆಗಳನ್ನು ಬೆಂಬಲ ಹಣದ ರೂಪದಲ್ಲಿ ನೀಡುತ್ತದೆ. ಈ ಸಂಸ್ಥೆಯು ಭಾರತದ ಹಲವಾರು ಉಧ್ಯಮಗಳಲ್ಲಿ ಹೂಡಿಕೆ ಮಾಡುವ ದೃಷ್ಟಿಯಿಂದ ಮೂರು ನಿಧಿಗಳಿಂದ ಸುಮಾರು 75 ಕೋಟಿ ಡಾಲರ್ ಗಳಷ್ಟು ಹಣವನ್ನು ನಿರ್ವಹಿಸುತ್ತದೆ. ಆಪ್ ಲ್ಯಾಬ್ಸ, ಭಾರತಿ ಟೆಲಿಸಾಫ್ಟ್ ,ಕೆಫೆ ಕಾಫಿ ಡೇ ,ಗ್ಲೋಬಲ್ ಲಾಜಿಕ್, ಇಂಡಿಯಾಟೈಮ್ಸ, ಟ್ರಾವೆಲ್ ಗುರು ಮತ್ತು ಶಾದಿ ಸಂಸ್ಥೆಗಳಲ್ಲಿ ಸೆಕ್ಯೂಯಾ ಕ್ಯಾಪಿಟಲ್ ಇಂಡಿಯ ಈಗಾಗಲೇ ಹೂಡಿಕೆಗಳನ್ನು ಮಾಡಿರುತ್ತದೆ. ಜಾಗತಿಕ ಮಟ್ಟದಲ್ಲಿ ಗೂಗಲ್, ಯಾಹೂ, ಆಪಲ್ ,ಒರಾಕಲ್, ಸಿಸ್ಕೋ ಮತ್ತು ನಂತಹ ಸಂಸ್ಥೆಗಳಲ್ಲಿ ಈಗಾಗಲೇ ಹೂಡಿಕೆಗಳನ್ನು ಮಾಡಿರುತ್ತದೆ. ಸೆಕ್ಯೂಯಾ ಕ್ಯಾಪಿಟಲ್ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭೇಟಿನೀಡಿ: www.sequoiacap.com |